Advertisement
ಸುಳ್ಯ: ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ಪ್ರ ಶಿಕ್ಷಣ ವರ್ಗವು ಪೆರುವಾಜೆ ಜೆ. ಡಿ. ಆಡಿಟೋರಿಯoನಲ್ಲಿ ಭಾನುವಾರ ಆರಂಭಗೊಂಡಿತು. 2ದಿನಗಳ ಕಾಲ ನಡೆಯಲಿರುವ ಪ್ರಶಿಕ್ಷಣ ವರ್ಗದ ಉದ್ಘಾಟನೆ ಯನ್ನು ಶಾಸಕ ಎಸ್. ಅಂಗಾರ ನೆರೆವೇರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಜಿಲ್ಲಾ ಪ್ರಶಿಕ್ಷಣ ಪ್ರಕೋಷ್ಠ ಸಂಚಾಲಕ ಕೃಷ್ಣ ಶೆಟ್ಟಿ ಕಡಬ,ಮಂಡಲ ಪ್ರಶಿಕ್ಷಣದ ಸಂಚಾಲಕ ಸುರೇಶ್ ಕಣ್ಣೆಮರಡ್ಕ ಉಪಸ್ಥಿತರಿದ್ದರು.
ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ವಂದಿಸಿದರು.
Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Advertisement