ಸುಬ್ರಹ್ಮಣ್ಯ: ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆಯಲ್ಲಿ ಕುಮಾರಸ್ವಾಮಿ ವಿದ್ಯಾಲಯದ ಸಮನ್ವಿತಾ ಡಿ ಎಸ್ ಒಟ್ಟು 615 ಅಂಕ ಪಡೆದಿದ್ದಾರೆ. ಕನ್ನಡ ದಲ್ಲಿ- 125 ; ಗಣಿತ – 100 ; ಹಿಂದಿ – 100 ; ಇಂಗ್ಲಿಷ್ -98 ; ವಿಜ್ಞಾನ : 96 ; ಸಮಾಜ ವಿಜ್ಞಾನ – 96 ಅಂಕ ಪಡೆದಿದ್ದಾರೆ. ಇವರು ಹರಿಹರ ಪಲ್ಲತಡ್ಕ ಕಜ್ಜೋಡಿಯ ಶರತ್ ಭಾಗವತ್ ಹಾಗೂ ವೀಣಾ ದಂಪತಿಯ ಪುತ್ರಿ.
Advertisement
Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Advertisement