ಸುಬ್ರಹ್ಮಣ್ಯ: ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿ ಸುಷ್ಮಾ ಪಿ ಜಿ 617 ಅಂಕ ಪಡೆದಿದ್ದಾರೆ. ಇವರು ಗುತ್ತಿಗಾರು ಗ್ರಾಮದ ಕಮಿಲದ ಪುಚ್ಚಪ್ಪಾಡಿಯ ಗುರುರಾಜ್ ಅವರ ಪುತ್ರಿ. ಕನ್ನಡದಲ್ಲಿ 125 , ಸಂಸ್ಕೃತ , ಗಣಿತ, ಸಮಾಜವಿಜ್ಞಾನದಲ್ಲಿ 100 ಅಂಕ ಇಂಗ್ಲಿಷ್ 98 ಹಾಗೂ ವಿಜ್ಞಾನದಲ್ಲಿ 94 ಅಂಕ ಪಡೆದಿದ್ದಾರೆ.
Advertisement
Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Advertisement