ಪಂಜ: ವಿಶ್ವ ಸಾಕ್ಷರತಾ ದಿನದ ಕಾರ್ಯಕ್ರಮವು ಜನಶಿಕ್ಷಣ ಟ್ರಸ್ಟ್ ಮುಡಿಪು ಇದರ ವತಿಯಿಂದ ನಡೆಯಿತು. ಈ ಕಾರ್ಯಕ್ರಮದಲ್ಲಿ ಪಂಜದ ನವಸಾಕ್ಷರ ಪ್ರಮುಖರು ಭಾಗವಹಿಸಿದರು. ಸುಳ್ಯ ತಾಲೂಕಿನಿಂದ ಜಿನ್ನಪ್ಪ ಗೌಡ , ಧರ್ಮಪಾಲ ಗೌಡ , ಭುವನೇಂದ್ರ ಗೌಡ, ನಾರಾಯಣ ಗೋಳಿಕಟ್ಟೆ , ಶೈಲೇಶ್ ಭಾಗವಹಿಸಿದರು.ಈ ಸಂದರ್ಭ ವಿವಿಧ ರಚಚನಾತ್ಮಕ ಸಂಗತಿಗಳ ಬಗ್ಗೆ ಚರ್ಚಿಸಲಾಯಿತು.
Advertisement
Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Advertisement