ಸುಳ್ಯ:ಸುಳ್ಯದ ಹಳೆಗೇಟಿನಲ್ಲಿರುವ ಆಯುರ್ಧಾಮ ಆಯುರ್ವೇದ ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸಾ ಶಿಬಿರ ಜನವರಿ 23 ರಂದು ನಡೆಯಲಿದೆ. ಮೂಲವ್ಯಾಧಿ(ಪೈಲ್ಸ್) ಭಗಂದರ(ಪಿಸ್ಟುಲಾ),ಫಿಶರ್ ಮೊದಲಾದ ಗುದರೋಗಗಳ ತಪಾಸಣೆ,ಚಿಕಿತ್ಸೆ ಹಾಗು ಅವಶ್ಯಕತೆ ಕಂಡು ಬಂದಲ್ಲಿ ಕ್ಷಾರ ಚಿಕಿತ್ಸೆ ಶಿಬಿರ ನಡೆಯಲಿದೆ. ಜ.23ರಂದು ಬೆಳಿಗ್ಗೆ 11ಗಂಟೆಯಿಂದ ಅಪರಾಹ್ನ 3 ರ ತನಕ ನಡೆಯಲಿದೆ. ತಜ್ಞ ವೈದ್ಯರು ಶಿಬಿರದಲ್ಲಿ ಭಾಗವಹಿಸಿ ತಪಾಸಣೆ,ಚಿಕಿತ್ಸೆ ನೀಡಲಿದ್ದಾರೆ ಎಂದು ಅಯುರ್ಧಾಮ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಹರಿಪ್ರಸಾದ್ ಶೆಟ್ಟಿ ಯಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement
Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Advertisement