ಅಯ್ಯನಕಟ್ಟೆ: ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗು ಸಪರಿವಾರ ದೈವಗಳ ಜಾತ್ರೋತ್ಸವ ಅಯ್ಯನಕಟ್ಟೆ ಜಾತ್ರೆ ಜ.26ರಿಂದ 29ರ ತನಕ ನಡೆಯಲಿದೆ. ಜಾತ್ರೋತ್ಸವದ ಕುರಿತು ಚರ್ಚಿಸಲು ಪೂರ್ವ ಸಿದ್ಧತಾ ಸಭೆ ಜ.19ರಂದು ನಡೆಯಿತು. ಜಾತ್ರೋತ್ಸವದ ಯಶಸ್ಸಿಗಾಗಿ ವಿವಿಧ ಉಪಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಲಾಯಿತು.
ಊಟೋಪಚಾರ ಸಮಿತಿ:
ಗಣೇಶ ಎಂ.ಕೆ, ಈಶ್ವರಚಂದ್ರ ಎಂ., ಕೌಶಿಕ್ ಕೊಡಪ್ಪಾಲ, ಸಾಕೇತ್.ಟಿ, ಪುರುಷೋತ್ತಮ ಟಿ, ಶಿವಪ್ರಸಾದ ಕಳಂಜ, ರಾಜೇಶ್ ಪಟ್ಟೆ, ಪುರುಷೇಂದ್ರ ರೈ ಬಾಳೆಹಿತ್ಲು, ಸೂರ್ಯಕಾಂತ ಬಜನಿ, ಹರೀಶ್ ಕುಕ್ಕುತ್ತಡಿ, ರವೀಂದ್ರ ಮೂರುಕಲ್ಲಡ್ಕ,
ಅಲಂಕಾರ ಸಮಿತಿ:
ಸತೀಶ ಕಳಂಜ, ಯುವಕ ಮಂಡಲ ಕಳಂಜ
ಸಾಂಸ್ಕೃತಿಕ ಕಾರ್ಯಕ್ರಮ:ರಮೇಶ ರೈ ಅಗಲ್ಪಾಡಿ
ವಾಸುದೇವ ಆಚಾರ್, ಕರುಣಾಕರ ಶೆಟ್ಟಿ ನಾಲ್ಗುತ್ತು, ಅನಂತಕೃಷ್ಣ ತಂಟೆಪ್ಪಾಡಿ, ರವೀಂದ್ರ ಟಿ,
ಪ್ರಚಾರ ಸಮಿತಿ:ಈಶ್ವರ ವಾರಣಾಶಿ,ಜಗದೀಶ ಮುಂಡುಗಾರು,
ಧಾರ್ಮಿಕ ಕಾರ್ಯಕ್ರಮಗಳು:
ಬಿ.ರಾಮಚಂದ್ರ ರಾವ್ಎಂ.ಸುಬ್ರಹ್ಮಣ್ಯ ಮುಂಡುಗಾರು
ಲಕ್ಷ್ಮಣ ಗೌಡ, ಪಿ.ಜಿ.ಕೃಷ್ಣಮೂರ್ತಿ
ಕಾರ್ಯಾಲಯ ಸಮಿತಿ: ಚಿದಾನಂದ ಬಾಳಿಲ, ಸೀತಾರಾಮ ಕಂಚಿಕಾರಮೂಲೆ, ಮಾಲಿನಿ ಪ್ರಸಾದ್, ಅಚ್ಯುತ ಗೌಡ
ನೀರಾವರಿ ಸಮಿತಿ:
ಬಾಲಕೃಷ್ಣ ಟಿ, ಗಿರಿಧರ ಕಳಂಜ, ಕೇಶವ ಪೋಸೋಡು,
ಪಾರ್ಕಿಂಗ್ ಸಮಿತಿ:
ಬಾಲಕೃಷ್ಣ ಬೇರಿಕೆ, ಪರಮೇಶ್ವರ ನಾಯ್ಕ, ನಾರಾಯಣ ಪೋಸೋಡುಸುನಿಲ್ ಕಳಂಜ
ವಿದ್ಯುತ್ ಸಮಿತಿ:
ವಿಶ್ವನಾಥ ಭಾರದ್ವಾಜ,
ಮಹಿಳಾ ವಿಭಾಗ:
ಪುಷ್ಪಾವತಿ ಬಾಳಿಲ, ದಮಯಂತಿ ಬೇರಿಕೆ, ಯಶೋದಾ ಪೋಸೋಡು
ಸ್ವಚ್ಛತಾ ಸಮಿತಿ:
ಗಂಗಾಧರ ಮುಪ್ಪೇರ್ಯ, ಪುಷ್ಪಾವತಿ ಬಾಳಿಲ, ದಮಯಂತಿ ಬೇರಿಕೆ, ಮಾಲಿನಿಪ್ರಸಾದ್,
ತುರ್ತು ನಿರ್ವಹಣಾ ಸಮಿತಿ:
ಲಕ್ಷ್ಮಣ ಗೌಡ, ಪಿ.ಜಿ.ಎಸ್.ಎನ್.ಪ್ರಸಾದ್, ಗಣೇಶ ಎಂ ಕೆ, ಶ್ರೀನಾಥ ರೈ, ಮಾಧವ ಗೌಡ, ವಾಸುದೇವ ಆಚಾರ್, ಕೂಸಪ್ಪ ಗೌಡ, ಸುಧಾಕರ ರೈ ಎ.ಎಂ, ಕೌಶಿಕ್ ಕೊಡಪ್ಪಾಲ
ಶ್ರಮದಾನ ಸಮಿತಿ:
ಲಕ್ಷ್ಮಣ ಗೌಡ, ಗಂಗಾಧರ ತೋಟದಮೂಲೆ, ಕೃಷ್ಣಪ್ಪ ಪೂಜಾರಿ ಎಂ., ತಿಲಕ.ಟಿ.