ಮಂಗಳೂರು: ಸಚಿವ ಎಸ್.ಅಂಗಾರ ಅವರ ಮಂಗಳೂರಿನ ಕಚೇರಿ ನಾಳೆ ಉದ್ಘಾಟನೆಯಾಗಲಿದೆ. ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಹಾಗು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಅಂಗಾರ ಅವರ ಕಚೇರಿ ಮಂಗಳೂರಿನ ಸ್ಟೇಟ್ ಬ್ಯಾಂಕ್ – ಸೈಂಟ್ ಆನ್ಸ್ ಶಾಲೆ ರಸ್ತೆಯ ಮರೈನ್ ಬಂಗಲೆ (ಬಂದರು ಇಲಾಖೆ ಕಚೇರಿ) ಯಲ್ಲಿ ಜ. 17ರಂದು ಬೆಳಗ್ಗೆ 9.30ಕ್ಕೆ ಉದ್ಘಾಟನೆಯಾಗಲಿದೆ.
ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Advertisement
Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Advertisement