ಸುಳ್ಯ:ಅಗಲಿದ ಶ್ರೀ ಕಲ್ಕುಡ ದೈವಸ್ಥಾನದ ಆಡಳಿತ ಧರ್ಮದರ್ಶಿ ಕೆ. ಉಮೇಶ್ ವಾಗ್ಲೆಯವರಿಗೆ ನುಡಿನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಲ್ಕುಡ ದೈವಸ್ಥಾನದ ವಠಾರದಲ್ಲಿ ಫೆ.4 ರಂದು ನಡೆದ ಕಾರ್ಯಕ್ರಮದಲ್ಲಿ
ಪಿ.ಕೆ.ಉಮೇಶ್, ಹರೀಶ್ ಬೂಡುಪನ್ನೆ, ನವೀನ್ ಕುಮಾರ್ ರೈ ಮೇನಾಲ, ದಾಮೋದರ ಮಂಚಿ, ಜಿ.ಜಿ.ನಾಯಕ್ ನುಡಿನಮನ ಸಲ್ಲಿಸಿದರು. ಪ್ರಕಾಶ್ ಹೆಗ್ಡೆ,ಆನಂದ ಪೂಜಾರಿ, ದಾಮೋದರ ಮಂಚಿ, ಗೌತಮ್ ನಾಯಕ್, ಭಾಸ್ಕರ ಐಡಿಯಲ್, ಕೇಶವ ನಾಯಕ್, ಸತ್ಯಪ್ರಸಾದ್ ಕೆ, ಪಿ.ಆರ್.ಚಂದ್ರಶೇಖರ, ನವನೀತ ಬೆಟ್ಟಂಪಾಡಿ, ಸೋಮನಾಥ ಪೂಜಾರಿ, ದೈವಸ್ಥಾನದ ಪೂಜಾರಿ ತಿಮ್ಮಪ್ಪ ಗೌಡ ನಾವೂರು, ದಿನೇಶ್ ಕೋಟ್ಯಾನ್, ಕೈಲಾಸ್ ಶೆಣೈ, ರಾಜೇಶ್ ಭಟ್, ದೇವಿ ಪ್ರಸಾದ್ ಕುದ್ಪಾಜೆ, ನವೀನ್ ಕುಮಾರ್ ಕಾಯರ್ತೋಡಿ, ಪುರುಷೋತ್ತಮ ಕಿರ್ಲಾಯ, ಗೋಪಾಲಕೃಷ್ಣ ಕೆ.ಎಸ್, ಗುರುದತ್ ಶೇಟ್, ದೇವಿಪ್ರಸಾದ್ ಅರಂಬೂರು, ಹರ್ಷ ನಾವೂರು, ಅನಿಲ್ ಗೂನಡ್ಕ, ರಾಜೇಶ್ ಹಾಗೂ ವಾಗ್ಲೆಯವರ ಅಭಿಮಾನಿಗಳು
ಉಪಸ್ಥಿತರಿದ್ದರು. ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.